放大镜
搜索加载器

Anna Erishkigal 
ಗಡಿಯಾರಕರ್ತೃ (ಒಂದು ಕಿರು ಕಾದಂಬರಿ) (ಕನ್ನಡ ಆವೃತ್ತಿ) 

支持

— ನೀನು ಸಮಯದಲ್ಲಿ ಒಂದು ಗಂಟೆಯನ್ನು ಹೇಗೆ ಗೆಲ್ಲಬಹುದೆಂದು ಕೇಳು —
.
ಮರೈ ಓ ಕೊನೇರ್ ಗೆ ಅವಳ ಗಡಿಯಾರ ಮಧ್ಯಾಹ್ನ 3:57 ಕ್ಕೆ ನಿಂತುಹೋಯಿತೆಂಬ ವಾಸ್ತವಕ್ಕಿಂತ ದೊಡ್ಡ ಸಮಸ್ಯೆಗಳಿದ್ದವು. ಅವಳು ತನ್ನ ಗಡಿಯಾರವನ್ನು ಓರ್ವ ದಯಾಳು ಗಡಿಯಾರ ದುರಸ್ತಿಕಾರನ ಬಳಿ ತಂದಾಗ, ತಾನು ತನ್ನ ಜೀವನದ ಒಂದು ಘಂಟೆಯನ್ನು ಪುನಃ ಜೀವಿಸುವ ವಿಚಿತ್ರವಾದೊಂದು ಬಹುಮಾನ ಗಳಿಸಿರುವುದನ್ನು ತಿಳಿಯುತ್ತಾಳೆ. ಆದರೆ, ವಿಧಿ ಯಾರೂ ಸಹ ಭೂತಕಾಲದೊಂದಿಗೆ ಹಸ್ತಕ್ಷೇಪ ಮಾಡುವುದರ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಿದೆ ಹಾಗೂ ಅವಳು ಸಮಯ-ವಿರೋಧಾಭಾಸ ಹುಟ್ಟಿಸುವುದೇನನ್ನೂ ಮಾಡಲಾಗದೆಂದು ಎಚ್ಚರಿಸಿದೆ. ಮರೈ ಈ ಪ್ರಪಂಚದಲ್ಲಿನ ತನ್ನ ಅತ್ಯಂತ ಪಶ್ಚಾತ್ತಾಪ ಪಡಿಸುವ ತಪ್ಪಿನೊಡನೆ ಶಾಂತಿಯಿಂದಿರುವಳೇ?
.
“ಒಂದು ತೀಕ್ಷ್ಣವಾದ ಕಥೆ. ಅತ್ಯಂತ ವಿಷಾದಕರ ತಪ್ಪನ್ನು ಮತ್ತೆ ಸರಿಪಡಿಸುವುದಕ್ಕೆ ದಶಲಕ್ಷದಲ್ಲೊಂದು ಅವಕಾಶ!” – ಓದುಗ ವಿಮರ್ಶೆ
.
“ಒಂದು ಮನಚಲಿಸುವ, ಭಾವೋದ್ವೇಗ ಮೂಡಿಸುವ ಕಥೆ…ನಮ್ಮಗತಕಾಲವನ್ನು ಬದಲಾಯಿಸುವ ಅವಕಾಶವಿದ್ದರೆ, ನಾವು ಮಾಡುವೆವೇ?” – ಓದುಗ ವಿಮರ್ಶೆ
.
“ನಾರ್ಸ್ ಪುರಾಣದ ವಸ್ತುಲೇಖದ ಸುತ್ತ ಹೆಣೆದ ಒಂದು ಸಣ್ಣ ಕರುಣಾಜನಕ ಕಥೆ. ಸಮಯ ಒಂದು ಉಡುಗೊರೆ, ಮತ್ತು ಕೆಲವೊಮ್ಮೆ, ಕೊನೆಯ ಅವಕಾಶ…” – ಲೇಖಕ ಡೇಲ್ ಅಮೈಡಿ
.
ವರ್ಣಭೇದ, ಪಶ್ಚಾತ್ತಾಪ, ಮತ್ತು ಎರಡನೆಯ ಅವಕಾಶಗಳು, ಇವುಗಳ ಮೇಲಿನ ಇದು ಒಂದು ಹೃದಯಸ್ಪರ್ಶಿ ಕಥೆ. ನೀವು ಒಂದು ವೇಳೆ ಮತ್ತೆ ಅದನ್ನು ಮಾಡಬಲ್ಲಿರಾದರೆ ಏನು?
.
ಕನ್ನಡ ಆವೃತ್ತಿ, ಅನುವಾದ ಉಮಾ ಐ. ವ್ಯಾನ್ ರೋಸೆನ್ಬೀಕ್
.
ಕನ್ನಡ ಭಾಷೆ, ಕನ್ನಡ ಪುಸ್ತಕಗಳು – Kannada Edition, Kannada language

€0.99
支付方式
格式 EPUB ● 网页 78 ● ISBN 9781943036158 ● 文件大小 4.5 MB ● 出版者 Seraphim Press ● 市 Montefranco ● 国家 IT ● 发布时间 2018 ● 下载 24 个月 ● 货币 EUR ● ID 5072602 ● 复制保护

来自同一作者的更多电子书 / 编辑

257,870 此类电子书

没结果